ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್

Updated on: Aug 08, 2026 | 10:19 PM

Producer KVN Venkat: ದಾನಿಶ್ ಸೇಠ್, ವೆಂಕಟ್ ಅವರಿಗೆ ಹಣದ ಬಗ್ಗೆ ತಮಾಷೆಯ ಪ್ರಶ್ನೆ ಕೇಳಿದರು. ಆ ಪ್ರಶ್ನೆಗೆ ಗಂಭೀರವಾಗಿಯೇ ಉತ್ತರಿಸಿದ ವೆಂಕಟ್, ದೇವರ ದಯೆಯಿಂದ ನನ್ನ ಜೇಬು ದೊಡ್ಡದಾಗಿದೆ. ಒಳ್ಳೆಯ ಸಿನಿಮಾಕ್ಕಾಗಿ ಎಂದಿಗೂ ನನ್ನ ಬಳಿ ಹಣ ಇಲ್ಲದಾಗಿಲ್ಲ. ಒಳ್ಳೆಯ ಸಿನಿಮಾಗಳಿಗಾಗಿ ಸಾಕಷ್ಟು ಹಣ ಇದೆ’ ಎಂದರು. ನಿರ್ಮಾಪಕ ವೆಂಕಟ್ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ...

‘ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ವೆಂಕಟ್ ಅವರು ಸಿನಿಮಾದ ಬಗ್ಗೆ ಸಿನಿಮಾದ ಪಾತ್ರಧಾರಿಗಳು ತಂತ್ರಜ್ಞರ ಬಗ್ಗೆ ಸಾಕಷ್ಟು ವಿಷಯ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ದಾನಿಶ್ ಸೇಠ್, ವೆಂಕಟ್ ಅವರಿಗೆ ಹಣದ ಬಗ್ಗೆ ತಮಾಷೆಯ ಪ್ರಶ್ನೆ ಕೇಳಿದರು. ಆ ಪ್ರಶ್ನೆಗೆ ಗಂಭೀರವಾಗಿಯೇ ಉತ್ತರಿಸಿದ ವೆಂಕಟ್, ದೇವರ ದಯೆಯಿಂದ ನನ್ನ ಜೇಬು ದೊಡ್ಡದಾಗಿದೆ. ಒಳ್ಳೆಯ ಸಿನಿಮಾಕ್ಕಾಗಿ ಎಂದಿಗೂ ನನ್ನ ಬಳಿ ಹಣ ಇಲ್ಲದಾಗಿಲ್ಲ. ಒಳ್ಳೆಯ ಸಿನಿಮಾಗಳಿಗಾಗಿ ಸಾಕಷ್ಟು ಹಣ ಇದೆ’ ಎಂದರು. ನಿರ್ಮಾಪಕ ವೆಂಕಟ್ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More