ಇಯರ್ಬಡ್ಸ್, ನೆಕ್ಬ್ಯಾಂಡ್ ಎನ್ನುವುದು ಇಂದು ಯುವಜನತೆಯ ಫ್ಯಾಷನ್ ಜತೆಗೆ ಅವಶ್ಯಕ ಸರಕು ಎನ್ನುವಂತಾಗಿದೆ. ಗ್ಯಾಜೆಟ್ಗಳ ಲೋಕದಲ್ಲಿ ದಿನವೂ ಹೊಸತನವಿರುತ್ತದೆ. ಹೊಸ ವಿನ್ಯಾಸ, ನೂತನ ತಾಂತ್ರಿಕ ವೈಶಿಷ್ಟ್ಯ ಬಳಕೆದಾರರನ್ನು ಬೇಗನೆ ಸೆಳೆಯುತ್ತದೆ. ಅಲ್ಲದೆ, ಬಜೆಟ್ ದರವೂ ಮುಖ್ಯವಾಗುತ್ತದೆ. ಪಿಟ್ರಾನ್ ಝೆನ್ಬಡ್ಸ್ ಅಲ್ಟಿಮಾ ಹೆಸರಿನ ಆಕರ್ಷಕ ವಿನ್ಯಾಸದ ವೈರ್ಲೆಸ್ ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಸರಳ ಬಳಕೆ ಮತ್ತು ಆಕರ್ಷಕ ಧ್ವನಿ ಇದರ ವಿಶೇಷತೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.
Published On - 7:30 am, Mon, 31 July 23