ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ

Updated on: May 17, 2025 | 8:30 PM

Puneeth Rajkumar: ಅಪ್ಪು ಪುತ್ರಿ ಧ್ರುತಿ ಪುನೀತ್ ರಾಜ್​ಕುಮಾರ್ ಪದವಿ ಪೂರ್ಣಗೊಳಿಸಿದ್ದಾರೆ. ಪುತ್ರಿಯ ಪದವಿ ವಿತರಣಾ ಸಮಾರಂಭಕ್ಕೆ ತಾಯಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣನ ಪುತ್ರ ವಿನಯ್ ರಾಜ್​ಕುಮಾರ್, ಸಹೋದರಿ ವಂದಿತಾ ಅವರುಗಳು ಹೋಗಿದ್ದರು. ಪದವಿ ಪಡೆದ ಮಗಳನ್ನು ತಬ್ಬಿ ಅಭಿನಂದಿಸಿದ್ದಾರೆ ಅಶ್ವಿನಿ ಪುನೀತ್ ರಾಜ್​ಕುಮಾರ್, ಇಲ್ಲಿದೆ ಕಿರು ವಿಡಿಯೋ...

ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಪುತ್ರಿ ಧ್ರುತಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ಕಾಲರ್​ಶಿಪ್ ಪಡೆದು ಅವರು ಓದುತ್ತಿದ್ದರು. ಈ ಬಗ್ಗೆ ಅಪ್ಪು ಅವರಿಗೆ ಹೆಮ್ಮೆ ಇತ್ತು. ಇದೀಗ ಅಪ್ಪು ಪುತ್ರಿ ಪದವಿ ಪೂರ್ಣಗೊಳಿಸಿದ್ದಾರೆ. ಪುತ್ರಿಯ ಪದವಿ ವಿತರಣಾ ಸಮಾರಂಭಕ್ಕೆ ತಾಯಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣನ ಪುತ್ರ ವಿನಯ್ ರಾಜ್​ಕುಮಾರ್, ಸಹೋದರಿ ವಂದಿತಾ ಅವರುಗಳು ಹೋಗಿದ್ದರು. ಪದವಿ ಪಡೆದ ಮಗಳನ್ನು ತಬ್ಬಿ ಅಭಿನಂದಿಸಿದ್ದಾರೆ ಅಶ್ವಿನಿ ಪುನೀತ್ ರಾಜ್​ಕುಮಾರ್, ಇಲ್ಲಿದೆ ಕಿರು ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ