ಹೂವಿನಿಂದ ಅಲಂಕೃತಗೊಂಡ ಅಪ್ಪು ಸಮಾಧಿ; ನೆಚ್ಚಿನ ನಟನ ನೆನೆಯಲು ಬಂದ ಸಾವಿರಾರು ಫ್ಯಾನ್ಸ್

ಹೂವಿನಿಂದ ಅಲಂಕೃತಗೊಂಡ ಅಪ್ಪು ಸಮಾಧಿ; ನೆಚ್ಚಿನ ನಟನ ನೆನೆಯಲು ಬಂದ ಸಾವಿರಾರು ಫ್ಯಾನ್ಸ್

ರಾಜೇಶ್ ದುಗ್ಗುಮನೆ
|

Updated on: Oct 29, 2024 | 9:24 AM

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷಗಳು ತುಂಬಿವೆ. ಅವರು ಇಲ್ಲ ಎಂಬ ನೋವು ಎಲ್ಲರನ್ನೂ ಅತಿಯಾಗಿ ಕಾಡುತ್ತಿದೆ. ಅದು ಯಾವಾಗಲೂ ಮರೆ ಆಗುವಂತದ್ದು ಅಲ್ಲವೇ ಅಲ್ಲ.

ಪುನೀತ್ ರಾಜ್​ಕುಮಾರ್ ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷ. ಅವರು ಇಲ್ಲ ಎಂಬ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಯನ್ನು ಹೂವಿನಿಂದ ಅಲಂಕೃತ ಮಾಡಲಾಗಿದೆ. ಅಪ್ಪುನ ನೆನಪುಮಾಡಿಕೊಳ್ಳಲು ಫ್ಯಾನ್ಸ್ ನೆರೆದಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಕುಟುಂಬದವರು ಬಂದು ಇಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.