‘ಬರ್ತ್ಡೇ ದಿನ ಮನೆಯಲ್ಲಿ ಇರಲ್ಲ’; ಅಭಿಮಾನಿಗಳನ್ನು ಮತ್ತೆ ಭಾವುಕಗೊಳಿಸಿದ ಹಳೆಯ ವಿಡಿಯೋ
ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಮಾರ್ಚ್ 17 ಬಂತು ಎಂದರೆ ಅವರ ನೆನಪು ಅತೀವವಾಗಿ ಕಾಡುತ್ತದೆ. ಇದಕ್ಕೆ ಕಾರಣ ಪುನೀತ್ ರಾಜ್ಕುಮಾರ್ ಜನ್ಮದಿನ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಭಾವುಕರಾಗಿ ಮಾತನಾಡಿದರು. ಆ ವಿಡಿಯೋ ಅಭಿಮಾನಿಗಳನ್ನು ಕೂಡ ಭಾವುಕರಾಗಿಸಿದೆ.
ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ. ಮಾರ್ಚ್ 17 ಅವರ ಜನ್ಮದಿನ. ಅಪ್ಪು ಇಲ್ಲದೆ ಹುಟ್ಟುಹಬ್ಬ ಆಚರಿಸೋದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಕಷ್ಟ. ಈಗ ಪುನೀತ್ ರಾಜ್ಕುಮಾರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುನೀತ್ ಅವರು ‘ಈ ಬಾರಿ ನಾನು ಬರ್ತ್ಡೇ ದಿನ ಮನೆಯಲ್ಲಿ ಇರಲ್ಲ. ಮನೆ ಬಳಿ ಬರಬೇಡಿ’ ಎಂದು ಕೋರಿದ್ದರು. ಈ ವಿಡಿಯೋ ಮತ್ತೆ ವೈರಲ್ ಆಗಿದೆ. ‘ಐದು ವರ್ಷಗಳಿಂದ ಪುನೀತ್ ಇದೇ ಮಾತನ್ನು ಹೇಳುತ್ತಿದ್ದಾರೆ’ ಎಂದು ಫ್ಯಾನ್ಸ್ ಹೇಳಿಕೊಂಡು ಭಾವುಕರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 09, 2026 12:07 PM
Follow Us

