AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ

ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ

ಮಂಜುನಾಥ ಸಿ.
|

Updated on:Jun 10, 2025 | 6:27 PM

Puneeth Rajkumar: ಪುನೀತ್ ರಾಜ್​​ಕುಮಾರ್ ಅವರದ್ದು ಚುಂಬಕ ವ್ಯಕ್ತಿತ್ವ. ಅವರ ಸರಳತೆ, ಎಲ್ಲರೊಟ್ಟಿಗೆ ಮಗುವಂತೆ ಬೆರೆವ ಗುಣದಿಂದಲೇ ಅವರು ಎಲ್ಲರಿಗೂ ಇಷ್ಟವಾಗುತ್ತಿದ್ದರು. ಅಪ್ಪು ಅವರ ಹಳೆಯ ವಿಡಿಯೋ ಇಲ್ಲಿದೆ, ಅವರು ಏಕೆ ಎಲ್ಲರಿಗೂ ಇಷ್ಟವಾಗುತ್ತಿದ್ದರು ಎಂಬುದಕ್ಕೆ ಸಣ್ಣ ಸಾಕ್ಷಿ ಇದು. ಪುನೀತ್ ರಾಜ್​​ಕುಮಾರ್ ಅವರು ತಮ್ಮಿಷ್ಟದ ಹಾಡೊಂದನ್ನು ಮನತುಂಬಿ ಹಾಡುತ್ತಿದ್ದಾರೆ.

ಪುನೀತ್ ರಾಜ್​​ಕುಮಾರ್ (Puneeth Rajkumar) ನಮ್ಮನ್ನಗಲಿ ವರ್ಷಗಳೇ ಆಗಿವೆ. ಆದರೆ ಪ್ರತಿ ದಿನವೂ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರಗಳು, ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಪುನೀತ್ ರಾಜ್​​ಕುಮಾರ್ ವ್ಯಕ್ತಿತ್ವವೇ ಹಾಗಿತ್ತು. ಅವರದ್ದು ಚುಂಬಕ ವ್ಯಕ್ತಿತ್ವ. ಅವರ ಸರಳತೆ, ಎಲ್ಲರೊಟ್ಟಿಗೆ ಮಗುವಂತೆ ಬೆರೆವ ಗುಣದಿಂದಲೇ ಅವರು ಎಲ್ಲರಿಗೂ ಇಷ್ಟವಾಗುತ್ತಿದ್ದರು. ಅಪ್ಪು ಅವರ ಹಳೆಯ ವಿಡಿಯೋ ಇಲ್ಲಿದೆ, ಅವರು ಏಕೆ ಎಲ್ಲರಿಗೂ ಇಷ್ಟವಾಗುತ್ತಿದ್ದರು ಎಂಬುದಕ್ಕೆ ಸಣ್ಣ ಸಾಕ್ಷಿ ಇದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 10, 2025 06:19 PM