ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್ ಮೀರಿಸಿದ ರಚಿತಾ ರಾಮ್
ರಚಿತಾ ರಾಮ್ ಅವರನ್ನು ಕಣ್ಣು ಹೊಡೆಯೋದ್ರಲ್ಲಿ ಯಾರೂ ಮೀರಿಸಲು ಸಾಧ್ಯವಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಜಿಮ್ಮಿ ಕ್ಯಾಮೆರಾಗೆ ಅವರು ಮುತ್ತಿಟ್ಟ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ರಚಿತಾ ರಾಮ್ (Rachita Ram) ಅವರು ಡಿಂಪಲ್ ಕ್ವೀನ್. ರವಿಚಂದ್ರನ್ ಅವರು ಕ್ರೇಜಿ ಸ್ಟಾರ್. ಇವರಿಬ್ಬರೂ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ. ತೆರೆಮೇಲೆ ‘ರೊಮ್ಯಾಂಟಿಕ್ ಆಗಿರೋದು’ ಅನ್ನೋ ವಿಚಾರದಲ್ಲಿ ಇಬ್ಬರೂ ಮುಂದಿದ್ದಾರೆ. ವೇದಿಕೆ ಮೇಲೆ ಡ್ರೋನ್ ಪ್ರಾತಪ್ಗೆ ಕಣ್ಣು ಹೊಡೆಯೋಕೆ ಬಂದಿರಲಿಲ್ಲ. ಆಗ ರವಿಚಂದ್ರನ್ ಅವರು ಪ್ರತಾಪ್ಗೆ ಇದನ್ನು ಕಲಿಸಿಕೊಟ್ಟರು. ಆದರೆ, ರವಿಚಂದ್ರನ್ ಅವರನ್ನೂ ಮೀರಿಸುವಂತೆ ರಚಿತಾ ರಾಮ್ ಅವರು ಕಣ್ಣು ಹೊಡೆದು ಕಿಸ್ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

