‘ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ’; ಫ್ಯಾನ್ಸ್​​ಗೆ ಪ್ರೀತಿಯಿಂದ ಥ್ಯಾಂಕ್ಸ್ ಹೇಳಿದ ರಚಿತಾ ರಾಮ್

| Updated By: ರಾಜೇಶ್ ದುಗ್ಗುಮನೆ

Updated on: Oct 03, 2022 | 8:56 PM

ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿದೆ. ಇಂದು (ಅಕ್ಟೋಬರ್ 3) ಅವರ ಬರ್ತ್​ಡೇ. ಆ ಪ್ರಯುಕ್ತ ಮಾಧ್ಯಮದ ಜತೆ ರಚಿತಾ ಮಾತನಾಡಿದ್ದಾರೆ.

ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಇಂದು (ಅಕ್ಟೋಬರ್ 3) ಅವರ ಬರ್ತ್​ಡೇ. ಆ ಪ್ರಯುಕ್ತ ಮಾಧ್ಯಮದ ಜತೆ ರಚಿತಾ ಮಾತನಾಡಿದ್ದಾರೆ. ಈ ವೇಳೆ ಅವರು ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಅವರು ಅಭಿಮಾನಿಗಳಿಗೆ ಏನೆಲ್ಲ ಹೇಳಿದರು ಎಂಬುದು ಈ ವಿಡಿಯೋದಲ್ಲಿದೆ.