ರಚಿತಾ ರಾಮ್​ ಬರ್ತ್​ಡೇ ದಿನ ಹೇಗಿತ್ತು ನೋಡಿ ಅವರ ನಿವಾಸದ ಅಲಂಕಾರ

ರಚಿತಾ ರಾಮ್​ ಬರ್ತ್​ಡೇ ದಿನ ಹೇಗಿತ್ತು ನೋಡಿ ಅವರ ನಿವಾಸದ ಅಲಂಕಾರ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 03, 2022 | 5:27 PM

ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯನ್ನು ಬೆಳಕಿನಿಂದ ಅಲಂಕಾರ ಮಾಡಲಾಗಿತ್ತು. ಅವರ ಮನೆ ಸಮೀಪ ಅಭಿಮಾನಿಗಳು ಕೇಕ್​ನಿಂದ ಕತ್ತರಿಸಿದ್ದಾರೆ.

ರಚಿತಾ ರಾಮ್ (Rachita Ram) ಅವರು ಇಂದು (ಅಕ್ಟೋಬರ್ 3) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಚಿತಾಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯನ್ನು ಬೆಳಕಿನಿಂದ ಅಲಂಕಾರ ಮಾಡಲಾಗಿತ್ತು. ಅವರ ಮನೆ ಸಮೀಪ ಅಭಿಮಾನಿಗಳು ಕೇಕ್ ಕತ್ತರಿಸಿದ್ದಾರೆ.

Published on: Oct 03, 2022 05:11 PM