ರಾಗಿಣಿ ಮನೆಯಲ್ಲಿ ಹೇಗಿತ್ತು ನೋಡಿ ದಸರಾ ಸಂಭ್ರಮ

| Updated By: ರಾಜೇಶ್ ದುಗ್ಗುಮನೆ

Updated on: Oct 04, 2022 | 9:02 PM

ನಟಿ ರಾಗಿಣಿ ದ್ವಿವೇದಿ ಅವರು ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈಗ ನವರಾತ್ರಿ ಶುರುವಾಗಿದೆ. ಅವರು ಈ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈಗ ನವರಾತ್ರಿ (Navaratrri) ಶುರುವಾಗಿದೆ. ಅವರು ಈ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಊಟ ತಯಾರಿಸಿ ಚಿಕ್ಕ ಮಕ್ಕಳನ್ನು ಕರೆದು ಅವರಿಗೆ ಬಡಿಸಿದ್ದಾರೆ. ಮನೆಯಲ್ಲಿ ರಾಗಿಣಿ ವಿಶೇಷ ಪೂಜೆ ಕೂಡ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.

 

 

 

Published on: Oct 04, 2022 08:59 PM