ರಾಗಿಣಿ ದ್ವಿವೇದಿ ಮನೆಗೆ ಬಂದ ಪುಟಾಣಿ ಗಣಪ; ಇಲ್ಲಿದೆ ವಿಡಿಯೋ
ಅವರು ವಿಘ್ನ ವಿನಾಶಕನ ಆರಾಧನೆ ಮಾಡಿದ್ದಾರೆ. ಗಣೇಶ ಚತುರ್ಥಿಯ ಪ್ರಯುಕ್ತ ಗಣಪತಿಯನ್ನು ಪೂಜೆ ಮಾಡಿದ್ದಾರೆ ರಾಗಿಣಿ.
ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಅವರು ವಿಘ್ನ ವಿನಾಶಕನ ಆರಾಧನೆ ಮಾಡಿದ್ದಾರೆ. ಗಣೇಶ ಚತುರ್ಥಿಯ ಪ್ರಯುಕ್ತ ಗಣಪತಿಯನ್ನು ಪೂಜೆ ಮಾಡಿದ್ದಾರೆ ರಾಗಿಣಿ. ಆ ವಿಡಿಯೋ ಇಲ್ಲಿದೆ.
Latest Videos