ಸಚಿವರ ಸಭೆಯಲ್ಲಿ ಕ್ರಿಕೆಟ್ ಕ್ರೇಜ್: ಕದ್ದು ಮುಚ್ಚಿ ಮೊಬೈಲ್ನಲ್ಲಿ ಸ್ಕೋರ್ ವೀಕ್ಷಿಸಿದ ಅಧಿಕಾರಿ
Raichur: ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.
ರಾಯಚೂರು, ನವೆಂಬರ್ 15: ಇಂದು ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ (India vs new zealand) ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ. ಈ ಸೆಮಿ ಫೈನಲ್ನ ಪಂದ್ಯ ಎಷ್ಟರ ಮಟ್ಟಿಗೆ ಕುತೂಹಲ ಕೆರಳಿಸಿದೆ ಎಂದರೆ ಸಚಿವರ ಕೃಷಿ ಮೀಟಿಂಗ್ನಲ್ಲಿ ಅಧಿಕಾರಿಯೊಬ್ಬರು ಮೊಬೈಲ್ನಲ್ಲಿ ಕ್ರಿಕೆಟ್ ಮ್ಯಾಚ್ ಸ್ಕೋರ್ ವೀಕ್ಷಣೆ ಮಾಡಿದ್ದಾರೆ. ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us