Video: ದೂರದಿಂದ ನೋಡೋಕೆ ನೀರಿನ ಸಣ್ಣ ಹೊಂಡವಷ್ಟೇ, ಮಗುವನ್ನೇಬಲಿಪಡೆದಿದ್ಹೇಗೆ ನೋಡಿ
ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ಈ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ.
ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ಈ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ. ದೂರದಿಂದ ನೋಡಲು ಅದು ಸಣ್ಣ ಹೊಂಡದಂತೆ ಕಂಡರೂ, ಮಗುವನ್ನು ಬಲಿಪಡೆದಿರುವುದು ಮಾತ್ರ ಸತ್ಯ. ಘಟನೆ ನಡೆದಿದ್ದೆಲ್ಲಿ ಎನ್ನುವ ಮಾಹಿತಿ ಲಭ್ಯವಿಲ್ಲ. ಮಳೆಗಾಲದಲ್ಲಿ ಮಕ್ಕಳು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ಸ್ವಲ್ಪ ಎಚ್ಚರಿಕೆವಹಿಸುವುದು ಒಳಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 09, 2025 09:16 AM
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

