ರಜತ್​ನ ಮುಟ್ಟಿ ಮಾತನಾಡಿಸಿದ ಧನರಾಜ್; ಅತಿಥಿಗಳ ಎದುರೇ ಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು

ರಜತ್​ನ ಮುಟ್ಟಿ ಮಾತನಾಡಿಸಿದ ಧನರಾಜ್; ಅತಿಥಿಗಳ ಎದುರೇ ಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು

ರಾಜೇಶ್ ದುಗ್ಗುಮನೆ
|

Updated on:Dec 10, 2024 | 8:15 AM

ಬಿಗ್ ಬಾಸ್ ಮನೆಗೆ ಹೊಸ ಹೊಸ ಅತಿಥಿಗಳು ಬರುತ್ತಿದ್ದಾರೆ. ಕಳೆದ ಸೀಸನ್​ನ ಸ್ಪರ್ಧಿಗಳ ಆಗಮನ ಆಗುತ್ತಿದೆ.

ಬಿಗ್ ಬಾಸ್ ಮನೆಗೆ ಹೊಸ ಹೊಸ ಅತಿಥಿಗಳು ಬರುತ್ತಿದ್ದಾರೆ. ಕಳೆದ ಸೀಸನ್​ನ ಸ್ಪರ್ಧಿಗಳ ಆಗಮನ ಆಗುತ್ತಿದೆ. ಇವರು ಬಂದಾಗಲೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ರಜತ್ ಎದುರು ಧನರಾಜ್ ಅವರು ಪೌರಷ ತೋರಿಸಿದ್ದಾರೆ. ಅವರನ್ನು ಮುಟ್ಟಿ ಮಾತನಾಡಿಸಿದ್ದಾರೆ. ಇದು ರಜತ್ ಅವರನ್ನು ಕೆಣಕಿಸಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 10, 2024 08:14 AM