ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್

|

Updated on: Dec 10, 2024 | 4:49 PM

ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಚೈತ್ರಾ ಕುಂದಾಪುರ ಜೊತೆ ರಜತ್ ಅವರು ಜಿದ್ದು ಸಾಧಿಸುತ್ತಿದ್ದಾರೆ. ಪಾತ್ರೆ ತೊಳೆಯುವ ವಿಚಾರಕ್ಕೆ ಈಗ ಅವರಿಬ್ಬರ ನಡುವೆ ಕಿರಿಕ್ ಆಗಿದೆ. ‘ನಿನ್ನ ಮೇಲಿನ ಜಿದ್ದಿಗಾದರೂ ನಾನು ಪಾತ್ರೆ ತೊಳೆಯಲ್ಲ. ಪಾತ್ರೆ ತೊಳೆದರೆ ನಾನು ಗಂಡಸು ಅಲ್ಲ ಅಂತ ತಿಳಿದುಕೋ’ ಎಂದು ರಜತ್ ಅವರು ಚೈತ್ರಾಗೆ ಸವಾಲು ಹಾಕಿದ್ದಾರೆ.

‘ಬಿಗ್ ಬಾಸ್’ ಮನೆಗೆ ರಜತ್ ಅವರು ಕಾಲಿಟ್ಟ ದಿನದಿಂದಲೂ ಚೈತ್ರಾ ಕುಂದಾಪುರ ಜತೆ ಜಿದ್ದು ಸಾಧಿಸುತ್ತಿದ್ದಾರೆ. ಈಗ ಪಾತ್ರೆ ತೊಳೆಯುವ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಕಿರಿಕ್ ಶುರುವಾಗಿದೆ. ‘ನಿನ್ನ ಮೇಲಿನ ಜಿದ್ದಿಗಾದರೂ ನಾನು ಪಾತ್ರೆ ತೊಳೆಯುವುದಿಲ್ಲ’ ಎಂದು ರಜತ್ ಹೇಳಿದ್ದಾರೆ. ಅಲ್ಲದೇ, ‘ಒಂದುವೇಳೆ ಪಾತ್ರೆ ತೊಳೆದರೆ ನಾನು ಗಂಡಸು ಅಲ್ಲ ಅಂತ ತಿಳ್ಕೋ’ ಎಂದು ಚೈತ್ರಾಗೆ ರಜತ್ ಸವಾಲು ಹಾಕಿದ್ದಾರೆ. ಈ ಸಂಚಿಕೆ ಡಿ.10ರಂದು ಪ್ರಸಾರ ಆಗಲಿದೆ. ಅದರ ಪ್ರೋಮೋ ಇಲ್ಲದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.