ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಭಾಮಾ ಹರೀಶ್ಗೆ ಪೊರಕೆ, ಫಿನಾಯಿಲ್ ಗಿಫ್ಟ್! ಕಾರಣವೇನು?
Bha Ma Harish | Karnataka Film Chamber: ಫಿಲಂ ಛೇಂಬರ್ ನೂತನ ಅಧ್ಯಕ್ಷ ಭಾ.ಮಾ.ಹರೀಶ್ ಅವರಿಗೆ ಪೊರಕೆ, ಫಿನಾಯಿಲ್ ಗಿಫ್ಟ್ ನೀಡಲಾಗಿದೆ. ರಾಜೇಂದ್ರ ಸಿಂಗ್ ಬಾಬು, ಕೃಷ್ಣೇಗೌಡ ತಂಡದಿಂದ ವಿಭಿನ್ನ ರೀತಿಯ ಉಡುಗೊರೆ ನೀಡಿ ಮನವಿಯೊಂದನ್ನು ಮಾಡಲಾಗಿದೆ. ಏನದು?
ಬೆಂಗಳೂರು: ಫಿಲಂ ಛೇಂಬರ್ ನೂತನ ಅಧ್ಯಕ್ಷ ಭಾ.ಮಾ.ಹರೀಶ್ (Bha Ma Harish) ಅವರಿಗೆ ಪೊರಕೆ ಫಿನಾಯಿಲ್ ಗಿಫ್ಟ್ ನೀಡಲಾಗಿದೆ. ಹೌದು, ಇದು ಅಚ್ಚರಿಯಾದರೂ ಸತ್ಯ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕೃಷ್ಣೇಗೌಡ ತಂಡದಿಂದ ಹೀಗೆ ವಿಭಿನ್ನ ರೀತಿಯ ಉಡುಗೊರೆ ನೀಡಿ ಮನವಿ ಮಾಡಲಾಗಿದೆ. ಫಿಲಂ ಚೇಂಬರ್ನಲ್ಲಿ ಈ ಹಿಂದೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ತಂಡವು, 20 ಅಂಶಗಳ ದಾಖಲೆ ನೀಡಿದೆ. ಆ ಅವ್ಯವಹಾರಗಳಿಗೆ ಉತ್ತರ ನೀಡುವಂತೆ ತಂಡ ಮನವಿ ಮಾಡಿದೆ. ಹಾಗೆಯೇ ಭೇಟಿಯ ವೇಳೆ ಪೊರಕೆ, ಫಿನಾಯಿಲ್ ನೀಡಿ ಫಿಲಂ ಛೇಂಬರ್ ಶುದ್ಧೀಕರಿಸಿ ಎಂದು ಸಂದೇಶ ನೀಡಲಾಗಿದೆ.
ಇದನ್ನೂ ಓದಿ: ‘ಎಲ್ಲರನ್ನೂ ಒಗ್ಗೂಡಿಸುವುದು ಮೊದಲ ಚಾಲೆಂಜ್’: ಫಿಲ್ಮ್ ಚೇಂಬರ್ ಹೊಸ ಅಧ್ಯಕ್ಷ ಭಾ.ಮ. ಹರೀಶ್ ಪ್ರತಿಕ್ರಿಯೆ
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

