‘ನನ್ ಮಗನೆ ಮೊದಲು ಫಿಲ್ಮ್ ಹೇಗಿದೆ ಅಂತ ಹೇಳು’; ಗೆಳೆಯನಿಗೆ ರಜನಿ ತಾಕೀತು
ರಜನಿಕಾಂತ್ ಹಾಗೂ ರಾಜ್ ಬಹದ್ದೂರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಪ್ರತಿ ಬಾರಿ ರಜನಿ ಸಿನಿಮಾ ರಿಲೀಸ್ ಆದಾಗಲೂ ರಾಜ್ ಬಹದ್ದೂರ್ ಚಿತ್ರವನ್ನು ವೀಕ್ಷಿಸುತ್ತಾರೆ. ಜೊತೆಗೆ ಸಿನಿಮಾ ಹೇಗಿದೆ ಎಂಬ ವಿಮರ್ಶೆ ನೀಡುತ್ತಾರೆ. ರಾಜ್ ಬಹದ್ದೂರ್ ನೀಡುವ ವಿಮರ್ಶೆ ಬಗ್ಗೆ ರಜನಿಗೆ ವಿಶೇಷ ಪ್ರೀತಿ.
ರಜನಿಕಾಂತ್ (Rajinikanth) ಹಾಗೂ ರಾಜ್ ಬಹದ್ದೂರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಪ್ರತಿ ಬಾರಿ ರಜನಿ ಸಿನಿಮಾ ರಿಲೀಸ್ ಆದಾಗಲೂ ರಾಜ್ ಬಹದ್ದೂರ್ ಚಿತ್ರವನ್ನು ವೀಕ್ಷಿಸುತ್ತಾರೆ. ಜೊತೆಗೆ ಸಿನಿಮಾ ಹೇಗಿದೆ ಎಂಬ ವಿಮರ್ಶೆ ನೀಡುತ್ತಾರೆ. ರಾಜ್ ಬಹದ್ದೂರ್ ನೀಡುವ ವಿಮರ್ಶೆ ಬಗ್ಗೆ ರಜನಿಗೆ ವಿಶೇಷ ಪ್ರೀತಿ. ‘ರಜನಿ ಬಳಿ ಬಂದು ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದೇ ಹೇಳುತ್ತಾರೆ. ಆದರೆ, ನಾನು ಮಾತ್ರ ನಿಜವಾದ ರಿವ್ಯೂ ಕೊಡುತ್ತೇನೆ. ಹೀಗಾಗಿ ರಜನಿ ಕರೆ ಮಾಡಿ ನನ್ ಮಗನೆ ಸಿನಿಮಾ ಹೇಗಿದೆ ಅಂತ ಹೇಳು ಎಂದಿದ್ರು’ ಎಂಬುದಾಗಿ ರಾಜ್ ಬಹದ್ದೂರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್ಗೆ ಸೂಚನೆ

