ಬೇರೆಯವರ ನಿಯಂತ್ರಣದಲ್ಲಿ ಬಿಗ್ ಬಾಸ್; ಇವತ್ತಿಂದ ಬೇರೆಯದೇ ಆಟ

Updated on: Dec 08, 2025 | 8:19 AM

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಹೊಸ ಹೊಸ ಟಾಸ್ಕ್ ನೀಡಲಾಗುತ್ತದೆ. ಈ ವಾರವೂ ಅದು ಮುಂದುವರಿದಿದೆ. ಈ ವಾರ ಹೊಸ ರೀತಿಯ ಟಾಸ್ಕ್ ನೀಡಲಾಗಿದೆ. ಅಷ್ಟಕ್ಕೂ ಏನದು ಟಾಸ್ಕ್? ಈ ಟಾಸ್ಕ್ ಯಾವ ರೀತಿಯಲ್ಲಿ ಇರಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ‘ಗಂಧರ್ವರು-ರಾಕ್ಷಸರು’ ಟಾಸ್ಕ್ ನೀಡಲಾಗಿದೆ. ಈ ಪ್ರೋಮೋನ ಬಿಗ್ ಬಾಸ್ ಹಂಚಿಕೊಂಡಿದೆ. ‘ಈ ಮನೆಯಲ್ಲಿ ಎಲ್ಲಾ ನಿರ್ಧಾರ ನಂದೇ. ಈಗ ಮನೆನ ನಿಯಂತ್ರಣ ಮಾಡ್ತಿರೋದು ಬಿಗ್ ಬಾಸ್ ಅಲ್ಲ’ ಎಂದು ಘೋಷಿಸಲಾಗಿದೆ. ಮನೆ ಬಂದಿ ಭಯಗೊಂಡಿದ್ದಾರೆ. ಪ್ರೋಮೋ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 08, 2025 08:15 AM