ರೆಬೆಲ್ ರಕ್ಷಿತಾ ಶೆಟ್ಟಿ ಮುಂದೆ ಮಂಕಾದ ಬಿಗ್ಬಾಸ್ ಮಂದಿ
Bigg Boss Kannada 12: ಎಲಿಮಿನೇಟ್ ಒಂದು ವಾರದ ಬಳಿಕ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ಬಾಸ್ ಮನೆ ಸೇರಿದ್ದಾರೆ. ಮನೆ ಸೇರಿದ ಕೂಡಲೇ ತಮ್ಮನ್ನು ಮನೆಯಿಂದ ಹೊರಗೆ ಹಾಕಿದ ಸಹ ಸ್ಪರ್ಧಿಗಳ ಮೇಲೆ ಜಗಳ ಶುರು ಮಾಡಿದ್ದಾರೆ. ಸ್ವತಃ ಸುದೀಪ್ ಎದುರೇ ಮನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಕ್ಷಿತಾ ಎಂಟ್ರಿ ಹೇಗಿತ್ತು? ಇಲ್ಲಿದೆ ನೋಡಿ ವಿಡಿಯೋ...
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada season 12) ಗ್ರ್ಯಾಂಡ್ ಓಪನಿಂಗ್ ದಿನ ರಕ್ಷಿತಾ ಶೆಟ್ಟಿ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿದ್ದರು. ಆದರೆ 24 ಗಂಟೆಗಳ ಒಳಗಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಆದರೆ ಇದೀಗ ಎಲಿಮಿನೇಟ್ ಒಂದು ವಾರದ ಬಳಿಕ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ಬಾಸ್ ಮನೆ ಸೇರಿದ್ದಾರೆ. ಮನೆ ಸೇರಿದ ಕೂಡಲೇ ತಮ್ಮನ್ನು ಮನೆಯಿಂದ ಹೊರಗೆ ಹಾಕಿದ ಸಹ ಸ್ಪರ್ಧಿಗಳ ಮೇಲೆ ಜಗಳ ಶುರು ಮಾಡಿದ್ದಾರೆ. ಸ್ವತಃ ಸುದೀಪ್ ಎದುರೇ ಮನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಕ್ಷಿತಾ ಎಂಟ್ರಿ ಹೇಗಿತ್ತು? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 05, 2025 05:08 PM
Latest Videos

