ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ರಕ್ಷಿತಾ ತಮ್ಮ ರಾಣಾ ಅವರ ವಿವಾಹವು ನೆರವೇರುತ್ತಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಭಾಗಿ ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ರಮನೆ ಮೈದಾನದ ಮುಕ್ತ ಚಾಮರವಜ್ರದಲ್ಲಿ ವಿವಾಹ ನಡೆಯಲಿದೆ ಅನ್ನೋದು ವಿಶೇಷ. ಇದಕ್ಕೆ ಅದ್ದೂರಿಯಾಗಿ ತಯಾರಿ ನಡೆದಿದೆ ಎಂಬುದು ವಿಶೇಷ.
ರಕ್ಷಿತಾ ಅವರ ಸಹೋದರ ರಾಣಾ ‘ಏಕ್ ಲವ್ ಯಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಈಗ ಅವರು ರಕ್ಷಿತಾ ಹೆಸರಿನ ಹುಡುಗಿಯ ವರಿಸಿದ್ದಾರೆ. ರಾಣಾ ಸಹೋದರಿ ಹಾಗೂ ಪತ್ನಿ ಇಬ್ಬರ ಹೆಸರು ರಕ್ಷಿತಾ ಅನ್ನೋದು ವಿಶೇಷ. ಇಂದು (ಫೆಬ್ರವರಿ 7) ಮಧ್ಯಾಹ್ನ 12ರಿಂದ 12.30ರ ಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ವಿವಾಹ ಮಂಟಪಕ್ಕೆ ತಮ್ಮನನ್ನು ರಕ್ಷಿತಾ ಅವರು ಕರೆತಂದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 07, 2025 12:23 PM
Latest Videos

ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!

ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್ಸಿಬಿ ಬಾಯ್ಸ್

ಸಚಿವ ಸತೀಶ್ ಜಾರಕಿಹೊಳಿ ಬಾಂಬ್: ನಮ್ಮ ಮಂತ್ರಿ ಮೇಲೆ ಹನಿಟ್ರ್ಯಾಪ್ ಆಗಿದೆ

ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ: ಅಶೋಕ
