ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ

Updated on: Jan 09, 2026 | 8:55 AM

ಗಿಲ್ಲಿ ನಟ ಅವರು ಹಾಗೂ ರಕ್ಷಿತಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಬಾಂಡಿಂಗ್ ಬದಲಾಗುವಂತದ್ದಲ್ಲ. ಇವರು ಇತ್ತೀಚೆಗೆ ಹೆಚ್ಚು ಆಪ್ತರಾಗಿದ್ದಾರೆ. ಗಿಲ್ಲಿ ಕಂಡರೆ ರಕ್ಷಿತಾಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಈಗ ವೈರಲ್ ಆಗಿರುವ ವಿಡಿಯೋನೆ ಸಾಕ್ಷಿ. ಈ ವಿಡಿಯೋ ಗಮನ ಸೆಳಯುವ ರೀತಿಯಲ್ಲಿ ಇದೆ.

ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ನನಗೆ ಕಾಮಿಡಿ ಮಾಡೋರು ಇಷ್ಟ ಎಂದು ರಕ್ಷಿತಾ ಆಗಾಗ ಹೇಳಿಕೊಳ್ಳುತ್ತಾರೆ. ಈಗ ಮನೆಗೆ ಬಂದ ಅತಿಥಿಗಳ ಎದುರು ಇದೇ ವಿಷಯ ಪ್ರಸ್ತಾಪ ಮಾಡಿದ್ದಾರೆ ರಕ್ಷಿತಾ ಶೆಟ್ಟಿ. ‘ಕಾಮಿಡಿ ಮಾಡೋರು ಎಂದರೆ ನಂಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.