Merry Christmas: ರಾಮಕೃಷ್ಣಮಿಷನ್‌ನ ಸನ್ಯಾಸಿಗಳಿಂದ ಕ್ರಿಸ್‌ಮಸ್‌ ಆಚರಣೆ

ವಿಶ್ವಾದ್ಯಂತ ಸಂಭ್ರಮ ಸಡಗರದಿಂದ ಕ್ರಿಸ್‌ಮಸ್‌ ಆಚರಣೆ ಮಾಡಲಾಗಿದೆ. ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳಿಂದಲೂ ಕ್ರಿಸ್‌ಮಸ್‌ ಆಚರಣೆ ಮಾಡಲಾಗಿದೆ.

TV9kannada Web Team

| Edited By: Ayesha Banu

Dec 27, 2021 | 10:41 AM

ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್‌ಮಸ್‌ ಹಬ್ಬವನ್ನ ಆಚರಿಸಲಾಗಿದೆ. ಹಾಗೇನೆ ಇತರ ಧರ್ಮಿಯರೂ ಕೆಲವೊಂದು ಕಡೆ ಕ್ರಿಸ್‌ಮಸ್‌ ಆಚರಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳು ಕೂಡಾ ಕ್ರಿಸ್‌ಮಸ್‌ ಆಚರಿಸಿದ್ದಾರೆ.

ವಿಶ್ವಾದ್ಯಂತ ಸಂಭ್ರಮ ಸಡಗರದಿಂದ ಕ್ರಿಸ್‌ಮಸ್‌ ಆಚರಣೆ ಮಾಡಲಾಗಿದೆ. ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳಿಂದಲೂ ಕ್ರಿಸ್‌ಮಸ್‌ ಆಚರಣೆ ಮಾಡಲಾಗಿದೆ. 22 ದೇಶಗಳಲ್ಲಿರುವ 205 ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳಿಂದ ಕ್ರಿಸಮಸ್‌ ಹಬ್ಬದ ಪ್ರಯುಕ್ತ ವಿಶೇಷ ಕ್ರಿಸಮಸ್‌ ಪ್ರಾರ್ಥನೆ ಸಲ್ಲಿಸಲಾಗಿದೆ.

Follow us on

Click on your DTH Provider to Add TV9 Kannada