ಸೆಲೆಬ್ರಿಟಿ ಸ್ಟೇಟಸ್ ಬೇಡ; ಸರತಿ ಸಾಲಲ್ಲಿ ನಿಂತು ಮತ ಹಾಕಿದ ರಮೇಶ್ ಅರವಿಂದ್

|

Updated on: May 10, 2023 | 9:19 AM

Ramesh Aravind: ರಮೇಶ್ ಅರವಿಂದ್ ಅವರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ್ದು ವಿಶೇಷ. ರಮೇಶ್ ಅರವಿಂದ್ ಅವರನ್ನು ನೋಡಿದ ತಕ್ಷಣ ಅನೇಕರು ಸೆಲ್ಫಿಗೆ ಮುಗಿಬಿದ್ದರು.

ನಟ ರಮೇಶ್ ಅರವಿಂದ್ (Ramesh Aravind) ಅವರು ಬೆಂಗಳೂರಿನ ಜೆಪಿ ನಗರದಲ್ಲಿ ಇಂದು (ಮೇ 10) ಮತ ಹಾಕಿದ್ದಾರೆ. ಪತ್ನಿ ಅರ್ಚನಾ ಜೊತೆ ಬಂದ ಅವರು ತಮ್ಮ ಮತ ಚಲಾಯಿಸಿದ್ದಾರೆ. ಸೆಲೆಬ್ರಿಟಿಗಳು ಎಂದಾಗ ಅವರಿಗೆ ಮತ ಹಾಕಲು ನೇರ ಅವಕಾಶ ಸಿಗುತ್ತದೆ. ಆದರೆ, ರಮೇಶ್ ಅರವಿಂದ್ ಅವರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ್ದು ವಿಶೇಷ. ರಮೇಶ್ ಅರವಿಂದ್ ಅವರನ್ನು ನೋಡಿದ ತಕ್ಷಣ ಅನೇಕರು ಸೆಲ್ಫಿಗೆ ಮುಗಿಬಿದ್ದರು.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ