Puneeth Rajkumar: ಕೊನೇ ದಿನದ ಹಿಂದಿನ ರಾತ್ರಿ ಪುನೀತ್​ ಮತ್ತು ರಮೇಶ್​ ಅರವಿಂದ್​ ನಡುವೆ ನಡೆದ ಮಾತುಕಥೆ ಏನು?

| Updated By: ಮದನ್​ ಕುಮಾರ್​

Updated on: Oct 13, 2022 | 12:56 PM

Ramesh Aravind: ರಮೇಶ್​ ಅರವಿಂದ್​ ಮತ್ತು ಪುನೀತ್​ ರಾಜ್​ಕುಮಾರ್​ ಅವರು ಅಂದಿನ ರಾತ್ರಿ ಮಾತನಾಡಿದ್ದರು. ಆ ಘಟನೆಯನ್ನು ರಮೇಶ್​ ಈಗ ಮೆಲುಕು ಹಾಕಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಒಂದು ವರ್ಷ ಸಮೀಪಿಸುತ್ತಿದೆ. ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಇಂದಿಗೂ ಕಷ್ಟ ಆಗುತ್ತಿದೆ. ಆ ಬಗ್ಗೆ ನಟ ರಮೇಶ್​ ಅರವಿಂದ್​ ಅವರು ಮಾತನಾಡಿದ್ದಾರೆ. ಅಪ್ಪು ನಿಧನರಾಗುವ  ಹಿಂದಿನ ರಾತ್ರಿ ರಮೇಶ್​ ಅವರನ್ನು ಭೇಟಿ ಆಗಿದ್ದರು. ತುಂಬ ಸಿಂಪಲ್​ ಆದ ವಿಚಾರಗಳ ಕುರಿತು ಅವರ ನಡುವೆ ಮಾತುಕಥೆ ಆಗಿತ್ತು. ಆ ಘಟನೆಯನ್ನು ರಮೇಶ್ (Ramesh Aravind) ಅವರು ಈ ವಿಡಿಯೋದಲ್ಲಿ ಮೆಲುಕು ಹಾಕಿದ್ದಾರೆ. ಪುನೀತ್​ ಅವರಿಂದ ನಾವು ಏನನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಅವರು ಹೇಳಿದ್ದಾರೆ.

 

Published on: Oct 13, 2022 12:56 PM