Ramesh Jarkiholi CD case: ‘ಇನ್ನೂ ವಿಡಿಯೋಗಳು ಇವೆ..ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ’

ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಬಹಿರಂಗಪಡಿಸಿದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಯವರು ಟಿವಿ 9 ಕನ್ನಡ ಜತೆ ಮಾತಾಡಿದ್ದಾರೆ.

  • TV9 Web Team
  • Published On - 19:47 PM, 3 Mar 2021
Ramesh Jarkiholi CD case: ‘ಇನ್ನೂ ವಿಡಿಯೋಗಳು ಇವೆ..ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ’
ದಿನೇಶ್​ ಕಲ್ಲಹಳ್ಳಿ

ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಬಹಿರಂಗಪಡಿಸಿದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಯವರು ಟಿವಿ 9 ಕನ್ನಡ ಜತೆ ಮಾತಾಡಿದ್ದಾರೆ. ತನಿಖೆಯ ಭಾಗವಾಗಿ ಇಷ್ಟನ್ನು ಕೊಟ್ಟಿದ್ದೇನೆ.. ಮುಂದೆ ಸಮಯ ಬಂದಾಗ ಇನ್ನಷ್ಟು ಬಿಡುಗಡೆ ಮಾಡುತ್ಥೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಜನರು ಅಸಹ್ಯ ಪಡುವಂತ ವಿಡಿಯೋಗಳಿದ್ದು, ಇನ್ನೂ ಅನೇಕರು ಪಾಲ್ಗೊಂಡಿದ್ದಾರೆ. ನಾನು ಅದನ್ನು ಸೂಕ್ತ ಸಂದರ್ಭದಲ್ಲಿ, ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.