ಡಿಕೆ ಶಿವಕುಮಾರ್ ಅವರೇ ಮಾಡಿದ್ದಾರೆ, ಹೇಳಿ ಮಾಡಿಸ್ತಿದ್ದಾರೆಂದು ಹೇಳಲಾಗಲ್ಲ :  ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ

ಡಿಕೆ ಶಿವಕುಮಾರ್ ಅವರೇ ಮಾಡಿದ್ದಾರೆ, ಹೇಳಿ ಮಾಡಿಸ್ತಿದ್ದಾರೆಂದು ಹೇಳಲಾಗಲ್ಲ : ಸಚಿವೆ ಶಶಿಕಲಾ ಜೊಲ್ಲೆ

|

Updated on: Mar 29, 2021 | 1:08 PM

ಡಿಕೆ ಶಿವಕುಮಾರ್ ಅವರೇ ಮಾಡಿದ್ದಾರೆ, ಹೇಳಿ ಮಾಡಿಸ್ತಿದ್ದಾರೆಂದು ಹೇಳಲಾಗಲ್ಲ : ಸಚಿವೆ ಶಶಿಕಲಾ ಜೊಲ್ಲೆ. ಸಿಡಿ ಲೇಡಿ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಹಿನ್ನೆಲೆ ಹೆಸರು ಪ್ರಸ್ತಾಪಿಸಿದ ಮಾತ್ರಕ್ಕೆ ಬೆಂಬಲ ಎಂದು ಹೇಳಲಾಗಲ್ಲ ಅಂತಾ ಬಾಗಲಕೋಟೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.