ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್ ಆಟ ಆಡಿದ ನಟ ದುನಿಯಾ ವಿಜಯ್
ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ನಟ ದುನಿಯಾ ವಿಜಯ್ ಕ್ರಿಕೆಟ್ ಆಟ ಮದವೇರಿದ ಆನೆಯನ್ನು ಪಳಗಿಸಿದ ಮದಕರಿನಾಯಕರ ನಾಡಿನಲ್ಲಿಂದು ಸಲಗ ಸದ್ದು ಮಾಡಿತು. ಅರೇ ಕೋಟೆನಾಡಿಗೆ ಮತ್ಯಾವ ಸಲಗ ದಾಳಿಯಿಟ್ಟಿತು ಅಂತ ಗಾಬರಿ ಆಗ್ಬೇಡಿ. ಸಲಗದ ಹವಾ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ.
Latest Videos