ರೇಣುಕಾಚಾರ್ಯ ನೈತಿಕತೆ ಪ್ರಶ್ನೆ ಅಂತಾರೆ.. ಅವರದ್ದು ಮರೆತು ಬಿಟ್ರಾ: ಕೆಪಿಸಿಸಿ ವಕ್ತಾರ ಎಂ.ಲಕ್ಷಣ್

ಸಾಧು ಶ್ರೀನಾಥ್​
|

Updated on: Mar 29, 2021 | 3:10 PM

ರೇಣುಕಾಚಾರ್ಯ ಹೇಳ್ತಾರೆ ಕಾಂಗ್ರೆಸ್ ಪಕ್ಷ ಸಿಡಿ ಮಾಡೋ ಪಕ್ಷ ಅಂತ.. ಅವರು ನೀರಿಲ್ಲದೇ ನೆಲದ ಮೇಲೆ ಬೋಟ್ ಓಡಿಸೋ ವ್ಯಕ್ತಿ.. ಅವರು ನಮಗೆ ಬುದ್ದಿ ಹೇಳ್ತಾರೆ. 2009ರಲ್ಲಿ ರೇಣುಕಾಚಾರ್ಯ ನೀವು ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು ಹೇಳಬೇಕು ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯ.