Kannada News Videos ವಿಚಾರಣೆ, ಸಾಕ್ಷ್ಯ ಪರೀಶೀಲನೆಗಳೆಲ್ಲಾ ನಡೆದಿದೆ ಆದರೂ ಆರೋಪಿಯ ಬಂಧಿಸೋ ಕೆಲಸ ಆಗಿಲ್ಲ: ಎಸ್ ಐ ಟಿ ವಿರುದ್ಧ ಸಿಡಿ ಯುವತಿ ವಕೀಲ ಜಗದೀಶ್ ಆಕ್ರೋಶ
ವಿಚಾರಣೆ, ಸಾಕ್ಷ್ಯ ಪರೀಶೀಲನೆಗಳೆಲ್ಲಾ ನಡೆದಿದೆ ಆದರೂ ಆರೋಪಿಯ ಬಂಧಿಸೋ ಕೆಲಸ ಆಗಿಲ್ಲ: ಎಸ್ ಐ ಟಿ ವಿರುದ್ಧ ಸಿಡಿ ಯುವತಿ ವಕೀಲ ಜಗದೀಶ್ ಆಕ್ರೋಶ
ವಿಚಾರಣೆ, ಸಾಕ್ಷ್ಯ ಪರೀಶೀಲನೆಗಳೆಲ್ಲಾ ನಡೆದಿದೆ ಆದರೂ ಆರೋಪಿಯ ಬಂಧಿಸೋ ಕೆಲಸ ಆಗಿಲ್ಲ: ಎಸ್ ಐ ಟಿ ವಿರುದ್ಧ ಸಿಡಿ ಯುವತಿ ವಕೀಲ ಜಗದೀಶ್ ಆಕ್ರೋಶ
ಎರಡು ದಿನಗಳಿಂದ ಎಸ್ ಐ ಟಿ ತಂಡ ವಿಚಾರಣೆ ಮಾಡುತ್ತಿದೆ. 164ರ ಪ್ರಕಾರ ಸ್ವ ಹೇಳಿಕೆಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ಸಾಕ್ಷಿಗಳನ್ನ ಪರೀಶೀಲನೆ ಮಾಡಲಾಗ್ತಿದೆ. ಅಲ್ಲದೇ ಯುವತಿಯ ಮೆಡಿಕಲ್ ಟೆಸ್ಟ್ ಕೂಡ ಆಗಿದೆ. ಆದರೂ ಆರೋಪಿಯನ್ನ ಬಂಧಿಸೋ ಕೆಲಸ ಆಗಿಲ್ಲ ಅಂತಾ ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.