ಹಾವೇರಿಯಲ್ಲಿ ಕೃಷ್ಣಮೃಗಗಳ ಬಿಂದಾಸ್​ ಲೈಫ್​; ಕಣ್ಣಿಗೆ ಹಬ್ಬ ಇವುಗಳ ಓಡಾಟ-ಕಾದಾಟ..!

ಹಾವೇರಿಯಲ್ಲಿ ಕೃಷ್ಣಮೃಗಗಳ ಬಿಂದಾಸ್​ ಲೈಫ್​; ಕಣ್ಣಿಗೆ ಹಬ್ಬ ಇವುಗಳ ಓಡಾಟ-ಕಾದಾಟ..!

Lakshmi Hegde
| Updated By: Digi Tech Desk

Updated on:Apr 04, 2023 | 4:16 PM

ಕೃಷ್ಣಮೃಗಗಳ ಓಡಾಟ - ಕಾದಾಟ ಕಣ್ಣಿಗೆ ಹಬ್ಬ! | ಹಾವೇರಿ ಜಿಲ್ಲೆಯಲ್ಲಿ ಒಂದು ಸುತ್ತು ಹಾಯ್ದು ಹೋದರೆ ಸಾಕು... ಒಂದಲ್ಲ ಒಂದು ಕಡೆ ಕೃಷ್ಣಮೃಗಗಳ ಓಡಾಟ, ಕಾದಾಟ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ...., ಯಾಲಕ್ಕಿ ನಾಡು ಹಾವೇರಿ ಜಿಲ್ಲೆ ಕೃಷ್ಣ ಮೃಗಗಳ ತಾಣ ಕೂಡ ಹೌದು. ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದ ಕೃಷ್ಣಮೃಗ ಅಭಯಾರಣ್ಯವಿದೆ. ಈ ಅಭಯಾರಣ್ಯದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಒಂದು ಸುತ್ತು ಹಾಯ್ದು ಹೋದರೆ ಸಾಕು... ಒಂದಲ್ಲ ಒಂದು ಕಡೆ ಕೃಷ್ಣಮೃಗಗಳ ಓಡಾಟ, ಕಾದಾಟ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ

ಕೃಷ್ಣಮೃಗಗಳ ಓಡಾಟ – ಕಾದಾಟ ಕಣ್ಣಿಗೆ ಹಬ್ಬ! | ಹಾವೇರಿ ಜಿಲ್ಲೆಯಲ್ಲಿ ಒಂದು ಸುತ್ತು ಹಾಯ್ದು ಹೋದರೆ ಸಾಕು… ಒಂದಲ್ಲ ಒಂದು ಕಡೆ ಕೃಷ್ಣಮೃಗಗಳ ಓಡಾಟ, ಕಾದಾಟ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ…., ಯಾಲಕ್ಕಿ ನಾಡು ಹಾವೇರಿ ಜಿಲ್ಲೆ ಕೃಷ್ಣ ಮೃಗಗಳ ತಾಣ ಕೂಡ ಹೌದು. ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್ ಗೂ ಅಧಿಕ ಪ್ರದೇಶದ ಕೃಷ್ಣಮೃಗ ಅಭಯಾರಣ್ಯವಿದೆ. ಈ ಅಭಯಾರಣ್ಯದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಒಂದು ಸುತ್ತು ಹಾಯ್ದು ಹೋದರೆ ಸಾಕು… ಒಂದಲ್ಲ ಒಂದು ಕಡೆ ಕೃಷ್ಣಮೃಗಗಳ ಓಡಾಟ, ಕಾದಾಟ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ ಉಂಟು ಮಾಡುತ್ತದೆ

Published on: Dec 26, 2020 10:52 AM