ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ರಂಗಾಯಣ ರಘು ಅವರು ‘ಪ್ರೇಮದ ಊರಲ್ಲಿ’ ಸಿನಿಮಾನಲ್ಲಿ ಬಹಳ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗದ ಹಲವು ಗೆಳೆಯರು ಈ ಬಗ್ಗೆ ರಂಗಾಯಣ ರಘು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರಂತೆ, ಜೊತೆಗೆ ‘ಇಡೀ ಇಂಡಸ್ಟ್ರಿಗೆ ಅಪ್ಪ ಆಗ್ಬಿಟ್ಟಿದ್ದೀಯ’ ಎಂದು ರೇಗಿಸುತ್ತಾರಂತೆ. ಇತ್ತೀಚೆಗೆ ರಂಗಾಯಣ ರಘು ಅವರು ತಂದೆಯ ಪಾತ್ರಗಳಲ್ಲಿ ಹೆಚ್ಚಾಗಿ ನಟನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ಗೆಳೆಯರು ಹೀಗೆ ರೇಗಿಸುತ್ತಿದ್ದಾರೆ. ವಿಡಿಯೋ ನೋಡಿ...
ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ‘ಪ್ರೇಮದ ಊರಲ್ಲಿ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಈಗ ಪ್ಯಾನ್ ಇಂಡಿಯಾ ಲೆವೆಲ್ಗೆ ಸಹ ಹೋಗಲು ಅಣಿಯಾಗಿದೆ. ರಂಗಾಯಣ ರಘು ಅವರು ‘ಪ್ರೇಮದ ಊರಲ್ಲಿ’ ಸಿನಿಮಾನಲ್ಲಿ ಬಹಳ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗದ ಹಲವು ಗೆಳೆಯರು ಈ ಬಗ್ಗೆ ರಂಗಾಯಣ ರಘು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರಂತೆ, ಜೊತೆಗೆ ‘ಇಡೀ ಇಂಡಸ್ಟ್ರಿಗೆ ಅಪ್ಪ ಆಗ್ಬಿಟ್ಟಿದ್ದೀಯ’ ಎಂದು ರೇಗಿಸುತ್ತಾರಂತೆ. ಇತ್ತೀಚೆಗೆ ರಂಗಾಯಣ ರಘು ಅವರು ತಂದೆಯ ಪಾತ್ರಗಳಲ್ಲಿ ಹೆಚ್ಚಾಗಿ ನಟನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ಗೆಳೆಯರು ಹೀಗೆ ರೇಗಿಸುತ್ತಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
