ಕಾರವಾರದ ಮಾಜಾಳಿಯಲ್ಲಿ ಅಪರೂಪದ ಹಾಕ್ಸಿಬಿಲ್ ಕಡಲಾಮೆ ಪತ್ತೆ
ಕಳೆದ ವರ್ಷ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಹಾಕ್ಸ್ ಬಿಲ್ ಆಮೆಯ ಕಳೆ ಬರಹ ಪತ್ತೆಯಾಗಿತ್ತು. ಕ್ರಮೇಣವಾಗಿ ಮಾಜಾಳಿ ಕಡಲ ತೀರ ಹಾಕ್ಸ್ ಬಿಲ್ ಆಮೆಗಳ ತಾಣವಾಗುತ್ತಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಜಾಳಿಯಲ್ಲಿ ಅಪರೂಪದ ಹಾಕ್ಸಿಬಿಲ್ ಕಡಲಾಮೆ ಪತ್ತೆಯಾಗಿದೆ. ಹವಳ ದಿಬ್ಬ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಳ್ಳುವ ಆಮೆ ಕಾರವಾರದ ಕಡಲ ತೀರದಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿಗಳು ಹಾಕ್ಸ್ ಬಿಲ್ ಆಮೆಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಕಳೆದ ವರ್ಷ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಹಾಕ್ಸ್ ಬಿಲ್ ಆಮೆಯ ಕಳೆ ಬರಹ ಪತ್ತೆಯಾಗಿತ್ತು. ಕ್ರಮೇಣವಾಗಿ ಮಾಜಾಳಿ ಕಡಲ ತೀರ ಹಾಕ್ಸ್ ಬಿಲ್ ಆಮೆಗಳ ತಾಣವಾಗುತ್ತಿದೆ. ಹಾಕ್ಸ್ ಬಿಲ್ ಆಮೆಗೆ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಗಳು ಮರಳಿ ಕಡಲಿಗೆ ಬಿಟ್ಟಿದ್ದಾರೆ.
Published on: Aug 20, 2022 01:43 PM