Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಎಕ್ಸ್​ಪೋನಲ್ಲಿ ನಟಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಟಿವಿ9 ಎಕ್ಸ್​ಪೋನಲ್ಲಿ ನಟಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಮಂಜುನಾಥ ಸಿ.
|

Updated on: Mar 21, 2025 | 9:59 PM

Rashika Shetty: ಹಲವು ಸಿನಿಮಾ ಸೆಲೆಬ್ರಿಗಳು ಟಿವಿ9 ಲೈಫ್ಸ್ಟೈಲ್ ಎಕ್ಸ್​ಪೋನಲ್ಲಿ ಭಾಗಿ ಆಗುತ್ತಿದ್ದಾರೆ. ‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಟಿವಿ9 ಲೈಫ್​ ಸ್ಟೈಲ್ ಎಕ್ಸ್​ಪೋನಲ್ಲಿ ಭಾಗಿ ಆಗಿ ಸ್ಟಾಲ್​ಗಳಲ್ಲಿ ಓಡಾಡಿದರು. ಅವರಿಗೆ ಏನು ಇಷ್ಟವಾಯ್ತು? ಅವರೇ ಹೇಳಿದ್ದಾರೆ ನೋಡಿ...

ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​ಪೋ ಅದ್ಧೂರಿಯಾಗಿ ಆಯೋಜನೆಗೊಂಡಿದ್ದು ಇಂದಿನಿಂದ ಮೂರು ದಿನಗಳ ಕಾಲ ಎಕ್ಸ್​ಪೋ ನಡೆಯಲಿದೆ. ಹಲವು ಸಿನಿಮಾ ಸೆಲೆಬ್ರಿಗಳು ಎಕ್ಸ್​ಪೋನಲ್ಲಿ ಭಾಗಿ ಆಗುತ್ತಿದ್ದಾರೆ. ‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಟಿವಿ9 ಲೈಫ್​ ಸ್ಟೈಲ್ ಎಕ್ಸ್​ಪೋನಲ್ಲಿ ಭಾಗಿ ಆಗಿ ಸ್ಟಾಲ್​ಗಳಲ್ಲಿ ಓಡಾಡಿದರು. ಅವರಿಗೆ ಏನು ಇಷ್ಟವಾಯ್ತು? ಅವರೇ ಹೇಳಿದ್ದಾರೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ