ಟಾಲಿವುಡ್​ನಲ್ಲಿ ಕನ್ನಡದ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ಮತ್ತೊಬ್ಬ ಕನ್ನಡದ ನಟಿ!

ಟಾಲಿವುಡ್​ನಲ್ಲಿ ಕನ್ನಡದ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ಮತ್ತೊಬ್ಬ ಕನ್ನಡದ ನಟಿ!

|

Updated on: Mar 19, 2021 | 1:33 PM

Rashmika Mandanna’s Movie Offer Given To Another Kannada Beauty…? | ಟಾಲಿವುಡ್​ನಲ್ಲಿ ಕನ್ನಡದ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ಮತ್ತೊಬ್ಬ ಕನ್ನಡದ ನಟಿ! ನಟಿ ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾದ ಆಫರ್ ಈಗ ಮಂಗಳೂರಿನ ಮತ್ತೊಬ್ಬ ಕನ್ನಡದ ಬೆಡಗಿಗೆ ಸಿಕ್ಕಿದೆ. ಅವರು ಯಾರು ಗೊತ್ತಾ…? ಟಾಲಿವುಡ್​ನಲ್ಲೀಗ ಕನ್ನಡದ ಕುವರಿಯರದ್ದೇ ಕಾರುಬಾರು! ಒಂದು ಕಾಲದಲ್ಲಿ ಬಾಲಿವುಡ್​ ನಟಿಯರು ಆಳುತ್ತಿದ್ದ ಟಾಲಿವುಡ್​ಲ್ಲೀಗ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಟಾಪ್ ಸ್ಟಾರ್​ಗಳು. ಈಗ ಉಪ್ಪೇನಾ ಸಿನಿಮಾದ […]

Rashmika Mandanna’s Movie Offer Given To Another Kannada Beauty…? | ಟಾಲಿವುಡ್​ನಲ್ಲಿ ಕನ್ನಡದ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ಮತ್ತೊಬ್ಬ ಕನ್ನಡದ ನಟಿ!

ನಟಿ ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾದ ಆಫರ್ ಈಗ ಮಂಗಳೂರಿನ ಮತ್ತೊಬ್ಬ ಕನ್ನಡದ ಬೆಡಗಿಗೆ ಸಿಕ್ಕಿದೆ. ಅವರು ಯಾರು ಗೊತ್ತಾ…?

ಟಾಲಿವುಡ್​ನಲ್ಲೀಗ ಕನ್ನಡದ ಕುವರಿಯರದ್ದೇ ಕಾರುಬಾರು! ಒಂದು ಕಾಲದಲ್ಲಿ ಬಾಲಿವುಡ್​ ನಟಿಯರು ಆಳುತ್ತಿದ್ದ ಟಾಲಿವುಡ್​ಲ್ಲೀಗ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಟಾಪ್ ಸ್ಟಾರ್​ಗಳು. ಈಗ ಉಪ್ಪೇನಾ ಸಿನಿಮಾದ ಮೂಲಕ ಮನೆ ಮಾತಾದ ಕನ್ನಡತಿ ಕೃತಿ ಶೆಟ್ಟಿ ಕೂಡ ಸ್ಟಾರ್ ಪಟ್ಟಕ್ಕೇರಿದ್ದಾರೆ. ಟಾಲಿವುಡ್​ನಲ್ಲೀಗ ಈ ಮೂವರ ನಡುವೆಯೇ ಪೈಪೋಟಿ.