Redmi Buds 6 Active: ಸಂಗೀತ ಕೇಳಲು ಬೆಸ್ಟ್​ ಶಓಮಿ ರೆಡ್ಮಿ ಬಡ್ಸ್ 6 ಆ್ಯಕ್ಟಿವ್

|

Updated on: Aug 19, 2024 | 1:24 PM

ಸ್ಮಾರ್ಟ್​ಫೋನ್ ಜತೆಗೇ, ರೆಡ್ಮಿ ಹಲವು ಗ್ಯಾಜೆಟ್​ಗಳನ್ನು ಕೂಡ ಪರಿಚಯಿಸಿದೆ. ಮ್ಯೂಸಿಕ್ ಪ್ರಿಯರಿಗಾಗಿ ರೆಡ್ಮಿ ಆಕರ್ಷಕ ರೆಡ್ಮಿ ಬಡ್ಸ್​ 6 ಆ್ಯಕ್ಟಿವ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರೆಡ್ಮಿ ಬಡ್ಸ್ ಸರಣಿಯಲ್ಲೇ ಇದು ಆಕರ್ಷಕ ರಚನೆ ಮತ್ತು ಸ್ಪಷ್ಟ, ಸುಲಲಿತ ಸಂಗೀತ ಕೇಳಲು, ಕರೆ ಮಾಡಲು ಹೆಚ್ಚು ಸೂಕ್ತವೆನಿಸುವ ವಿನ್ಯಾಸ ಹೊಂದಿದೆ. ಹೊಸ ಸರಣಿ ಬಡ್ಸ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಶಓಮಿ ರೆಡ್ಮಿ ಕಂಪನಿಯ ಸ್ಮಾರ್ಟ್​ಫೋನ್ ನಮ್ಮ ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ರೆಡ್ಮಿ ಮತ್ತು ಎಂಐ ಫೋನ್​​ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ಇರುವ ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ, ಬಹಳಷ್ಟು ಜನರು ಅವುಗಳನ್ನು ಖರೀದಿಸಿದ್ದಾರೆ. ಸ್ಮಾರ್ಟ್​ಫೋನ್ ಜತೆಗೇ, ರೆಡ್ಮಿ ಹಲವು ಗ್ಯಾಜೆಟ್​ಗಳನ್ನು ಕೂಡ ಪರಿಚಯಿಸಿದೆ. ಮ್ಯೂಸಿಕ್ ಪ್ರಿಯರಿಗಾಗಿ ರೆಡ್ಮಿ ಆಕರ್ಷಕ ರೆಡ್ಮಿ ಬಡ್ಸ್​ 6 ಆ್ಯಕ್ಟಿವ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರೆಡ್ಮಿ ಬಡ್ಸ್ ಸರಣಿಯಲ್ಲೇ ಇದು ಆಕರ್ಷಕ ರಚನೆ ಮತ್ತು ಸ್ಪಷ್ಟ, ಸುಲಲಿತ ಸಂಗೀತ ಕೇಳಲು, ಕರೆ ಮಾಡಲು ಹೆಚ್ಚು ಸೂಕ್ತವೆನಿಸುವ ವಿನ್ಯಾಸ ಹೊಂದಿದೆ. ಹೊಸ ಸರಣಿ ಬಡ್ಸ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Follow us on