ರಿಷಬ್ ಶೆಟ್ಟಿ ಹುಟ್ಟುಹಬ್ಬ ಸಂಭ್ರಮ ಹೇಗಿದೆ? Live ಇಲ್ಲಿ ನೋಡಿ
Rishab Shetty Birthday: ರಿಷಬ್ ಶೆಟ್ಟಿ ಮೊದಲ ಬಾರಿ ಅದ್ಧೂರಿಯಾಗಿ ತಮ್ಮ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಕಾರ್ಯಕ್ರಮದ Live ಇಲ್ಲಿ ನೋಡಿ...
ರಿಷಬ್ ಶೆಟ್ಟಿ ಇಂದು (ಜುಲೈ 07) ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಸಿಕೊಳ್ಳುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ನೆರೆದಿದ್ದು ರಿಷಬ್ ಶೆಟ್ಟಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಅಭಿಮಾನಿಗಳು ಕೇಕ್ಗಳನ್ನು, ಉಡುಗೊರೆಗಳನ್ನು ಮೆಚ್ಚಿನ ನಟನಿಗಾಗಿ ತಂದಿದ್ದಾರೆ. ಅಭಿಮಾನಿಗಳೊಟ್ಟಿಗೆ ಹುಲಿ ಕುಣಿತ ಮಾಡಿ ರಂಜಿಸಿದ್ದಾರೆ ರಿಷಬ್. ಇಲ್ಲಿದೆ ಕಾರ್ಯಕ್ರಮದ ಲೈವ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Fri, 7 July 23