ಸ್ವರ್ಗಕ್ಕೆ ಲಗ್ಗೆ ಇಟ್ಟ ಯಶ್.. ಮಾಲ್ಡೀವ್ಸ್​ನಲ್ಲಿ ರಾಕಿಂಗ್​ ಸ್ಟಾರ್​ ಕುಟುಂಬದ ಮೋಜು ಮಸ್ತಿ

ಯಶ್​ ಮತ್ತು ರಾಧಿಕಾ ಪಂಡಿತ್​ ತಮ್ಮ ಪುಟಾಣಿ ಮಕ್ಕಳೊಂದಿಗೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಮಾಲ್ಡೀವ್ಸ್​ ಎಂಬುದು ಸ್ವರ್ಗ ಲೋಕ ಎಂದು ಬಣ್ಣಿಸಿರುವ ರಾಕಿಂಗ್​ ಸ್ಟಾರ್​.. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  • TV9 Web Team
  • Published On - 10:36 AM, 21 Jan 2021
ಸ್ವರ್ಗಕ್ಕೆ ಲಗ್ಗೆ ಇಟ್ಟ ಯಶ್.. ಮಾಲ್ಡೀವ್ಸ್​ನಲ್ಲಿ ರಾಕಿಂಗ್​ ಸ್ಟಾರ್​ ಕುಟುಂಬದ ಮೋಜು ಮಸ್ತಿ
ಮಾಲ್ಡೀವ್ಸ್​​ನಲ್ಲಿ ಮೋಜು ಮಾಡಿದ ಯಶ್​ ಕುಟುಂಬ