ಸ್ವರ್ಗಕ್ಕೆ ಲಗ್ಗೆ ಇಟ್ಟ ಯಶ್.. ಮಾಲ್ಡೀವ್ಸ್ನಲ್ಲಿ ರಾಕಿಂಗ್ ಸ್ಟಾರ್ ಕುಟುಂಬದ ಮೋಜು ಮಸ್ತಿ
ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಪುಟಾಣಿ ಮಕ್ಕಳೊಂದಿಗೆ ಮಾಲ್ಡೀವ್ಸ್ಗೆ ತೆರಳಿದ್ದಾರೆ. ಮಾಲ್ಡೀವ್ಸ್ ಎಂಬುದು ಸ್ವರ್ಗ ಲೋಕ ಎಂದು ಬಣ್ಣಿಸಿರುವ ರಾಕಿಂಗ್ ಸ್ಟಾರ್.. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.