Video: ಮದುವೆ ಸಮಾರಂಭದ ವೇಳೆ ಕುಸಿದ ಮನೆಯ ಮೇಲ್ಛಾವಣಿ
ಮದುವೆ ಸಮಾರಂಭ ನಡೆಯುತ್ತಿತ್ತು, ನೂರಾರು ಮಂದಿ ಅಲ್ಲಿ ಸೇರಿದ್ದರು. ಒಂದೆಡೆ 50ಕ್ಕೂ ಅಧಿಕ ಮಂದಿ ನೃತ್ಯ ಮಾಡುತ್ತಿದ್ದರೆ, ಒಂದಷ್ಟು ಮಂದಿ ಕುಳಿತು ನೋಡುತ್ತಿದ್ದರು. ಹಿಮಾಚಲ ಪ್ರದೇಶದ ಚಂಬಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜನರು ಕುಳಿತಿದ್ದ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿತುಬಿದ್ದಿತ್ತು. ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಈಗ ಈ ಘಟನೆಯ ಡ್ರೋನ್ ದೃಶ್ಯಾವಳಿ ಹೊರಬಿದ್ದಿದೆ.
ಚಂಬಾ, ಡಿಸೆಂಬರ್ 09: ಮದುವೆ ಸಮಾರಂಭ ನಡೆಯುತ್ತಿತ್ತು, ನೂರಾರು ಮಂದಿ ಅಲ್ಲಿ ಸೇರಿದ್ದರು. ಒಂದೆಡೆ 50ಕ್ಕೂ ಅಧಿಕ ಮಂದಿ ನೃತ್ಯ ಮಾಡುತ್ತಿದ್ದರೆ, ಒಂದಷ್ಟು ಮಂದಿ ಕುಳಿತು ನೋಡುತ್ತಿದ್ದರು. ಹಿಮಾಚಲ ಪ್ರದೇಶದ ಚಂಬಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜನರು ಕುಳಿತಿದ್ದ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿತುಬಿದ್ದಿತ್ತು. ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಈಗ ಈ ಘಟನೆಯ ಡ್ರೋನ್ ದೃಶ್ಯಾವಳಿ ಹೊರಬಿದ್ದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

