AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್

Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್

ನಯನಾ ರಾಜೀವ್
|

Updated on:Jan 09, 2026 | 3:05 PM

Share

ಚಿರಾಲದಿಂದ ರೆಪಲ್ಲೆಗೆ ಹೋಗುತ್ತಿದ್ದ ಆರ್​ಟಿಸಿ ಬಸ್ ನಿಯಂತ್ರಣ ತಪ್ಪಿ ಕೆರೆಗೆ ಇಳಿದಿರುವ ಘಟನೆ ನಡೆದಿದೆ. ರಸ್ತೆಯ ತಿರುವು ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಯಾರಿಗೂ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ವಿಡಿಯೋದಲ್ಲಿ ಕೆರೆಯಲ್ಲಿರುವ ಬಸ್ಸನ್ನು ನೀವು ಕಾಣಬಹುದು. ಬಸ್ಸಿನಲ್ಲಿ ಪ್ರಯಾಣಿಕರು ಕುಳಿತಲ್ಲಿಯೇ ಕುಳಿತಿದ್ದರು.

ಚಿರಾಲ, ಜನವರಿ 09: ಚಿರಾಲದಿಂದ ರೆಪಲ್ಲೆಗೆ ಹೋಗುತ್ತಿದ್ದ ಆರ್​ಟಿಸಿ ಬಸ್ ನಿಯಂತ್ರಣ ತಪ್ಪಿ ಕೆರೆಗೆ  ಜಾರಿರುವ ಘಟನೆ ನಡೆದಿದೆ. ರಸ್ತೆಯ ತಿರುವು ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಯಾರಿಗೂ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ವಿಡಿಯೋದಲ್ಲಿ ಕೆರೆಯಲ್ಲಿರುವ ಬಸ್ಸನ್ನು ನೀವು ಕಾಣಬಹುದು. ಬಸ್ಸಿನಲ್ಲಿ ಪ್ರಯಾಣಿಕರು ಕುಳಿತಲ್ಲಿಯೇ ಕುಳಿತಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 09, 2026 03:02 PM