Samsung Galaxy Tab S9: ಪ್ರೀಮಿಯಂ ಟ್ಯಾಬ್ ₹1,33,999 ವರೆಗಿನ ಪ್ರೈಸ್ ರೇಂಜ್​​ನಲ್ಲಿದೆ ಸ್ಯಾಮ್​ಸಂಗ್

|

Updated on: Jul 30, 2023 | 7:30 AM

ಪ್ರೀಮಿಯಂ ಟ್ಯಾಬ್ ಅನುಭವ ಬೇಕು ಎಂದು ಬಯಸುವವರಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್​9 ಸರಣಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಸರಣಿಯಲ್ಲಿ Samsung Galaxy Tab S9, Galaxy Tab S9+ ಮತ್ತು Galaxy Tab S9 Ultra ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೆಚ್ಚಿನ ವಿವರ ಇಲ್ಲಿದೆ.

ಸ್ಯಾಮ್​ಸಂಗ್ ಈಗ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಾಟ್ ಫೇವರಿಟ್ ಎಂದರೆ ತಪ್ಪಾಗಲಾರದು. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ದಾಖಲೆ ಕಾಯ್ದುಕೊಳ್ಳುವ ಜತೆಗೇ, ಸ್ಮಾರ್ಟ್​​ಫೋನ್ ಮತ್ತು ಟ್ಯಾಬ್ಲೆಟ್ ಲೋಕದಲ್ಲೂ ಟ್ರೆಂಡ್ ಕಾಯ್ದುಕೊಂಡಿದೆ. ಪ್ರೀಮಿಯಂ ಟ್ಯಾಬ್ ಅನುಭವ ಬೇಕು ಎಂದು ಬಯಸುವವರಿಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್​9 ಸರಣಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಸರಣಿಯಲ್ಲಿ Samsung Galaxy Tab S9, Galaxy Tab S9+ ಮತ್ತು Galaxy Tab S9 Ultra ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೆಚ್ಚಿನ ವಿವರ ಇಲ್ಲಿದೆ.

Follow us on