Lenovo Tab P12: ಲೆನೋವೊ ಪರಿಚಯಿಸಿದೆ ಲೇಟೆಸ್ಟ್ ಆ್ಯಂಡ್ರಾಯ್ಡ್ ಸ್ಟೈಲಿಶ್ ಟ್ಯಾಬ್
ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲೆನೋವೊ ಕಂಪನಿ, ಹೊಸ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದೆ. ಲೆನೋವೊ ಟ್ಯಾಬ್ ಪಿ12 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಮೀಡಿಯಾಟೆಕ್ ಪ್ರೊಸೆಸರ್ ಮತ್ತು 10,200mAh ಬ್ಯಾಟರಿ ಹೊಸ ಲೆನೋವೊ ಟ್ಯಾಬ್ ವಿಶೇಷತೆಯಾಗಿದೆ. 12.7 ಇಂಚಿನ ಡಿಸ್ಪ್ಲೇಯೂ ಇದರಲ್ಲಿದೆ. ಮತ್ತಷ್ಟು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
ಆ್ಯಂಡ್ರಾಯ್ಡ್ ಟ್ಯಾಬ್ ಎಂದು ಬಯಸುವವರಿಗೆ ಹಲವು ಆಯ್ಕೆಗಳು ಇಂದು ಲಭ್ಯವಿದೆ. ಸ್ಯಾಮ್ಸಂಗ್ ಬಳಿಕ, ಚೀನಾ ಮೂಲದ ಹಲವು ಕಂಪನಿಗಳು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಪರಿಚಯಿಸುತ್ತಿವೆ. ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲೆನೋವೊ ಕಂಪನಿ, ಹೊಸ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದೆ. ಲೆನೋವೊ ಟ್ಯಾಬ್ ಪಿ12 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಮೀಡಿಯಾಟೆಕ್ ಪ್ರೊಸೆಸರ್ ಮತ್ತು 10,200mAh ಬ್ಯಾಟರಿ ಹೊಸ ಲೆನೋವೊ ಟ್ಯಾಬ್ ವಿಶೇಷತೆಯಾಗಿದೆ. 12.7 ಇಂಚಿನ ಡಿಸ್ಪ್ಲೇಯೂ ಇದರಲ್ಲಿದೆ. ಮತ್ತಷ್ಟು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
Follow Us
Latest Videos
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
