Samsung Galaxy Watch Ultra: ಪ್ರೀಮಿಯಂ ಸ್ಮಾರ್ಟ್ವಾಚ್ ಲಾಂಚ್ ಮಾಡಿದ ಸ್ಯಾಮ್ಸಂಗ್
ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ಫೀಚರ್ಸ್ ಜತೆಗೆ ಫಿಟ್ನೆಸ್, ಆ್ಯಕ್ಟಿವಿಟಿ ಮತ್ತು ಆರೋಗ್ಯದ ಕಾಳಜಿ ಮಾಡಬಯಸುವವರಿಗೆ ನೂತನ ವಾಚ್ ಸಹಕಾರಿಯಾಗಲಿದೆ.
ಪ್ರೀಮಿಯಂ ಸ್ಮಾರ್ಟ್ವಾಚ್ ಸರಣಿಯಲ್ಲಿ ಸ್ಯಾಮ್ಸಂಗ್ ಹೊಸ ಎಂಟ್ರಿಯೊಂದನ್ನು ಪರಿಚಯಿಸಿದೆ. ಆ್ಯಪಲ್ ವಾಚ್ ಅಲ್ಟ್ರಾ ಮಾದರಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಬೆನ್ನಲ್ಲೇ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ಫೀಚರ್ಸ್ ಜತೆಗೆ ಫಿಟ್ನೆಸ್, ಆ್ಯಕ್ಟಿವಿಟಿ ಮತ್ತು ಆರೋಗ್ಯದ ಕಾಳಜಿ ಮಾಡಬಯಸುವವರಿಗೆ ನೂತನ ವಾಚ್ ಸಹಕಾರಿಯಾಗಲಿದೆ. ವಾಟರ್ ಪ್ರೂಫ್ ಮತ್ತು ವಿವಿಧ ಸ್ಪೋರ್ಟ್ಸ್ ಮೋಡ್, ಆಕರ್ಷಕ ವಿನ್ಯಾಸ, ಎಮರ್ಜೆನ್ಸಿ ಸೈರನ್, ಕ್ವಿಕ್ ಬಟನ್ ಇರುವ ನೂತನ ವಾಚ್ ಫಿಟ್ನೆಸ್ ಪ್ರಿಯರ ಮನಗೆಲ್ಲಲಿದೆ. ಹೊಸ ವಾಚ್ ಬೆಲೆ ಮತ್ತು ಇತರ ಡೀಟೇಲ್ಸ್ ಇಲ್ಲಿದೆ.
Latest Videos