Samsung Galaxy Z Fold 5: ಲೇಟೆಸ್ಟ್ ಫೋಲ್ಡಿಂಗ್ ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ ಸ್ಯಾಮ್ಸಂಗ್
ಗ್ಯಾಲಕ್ಸಿಯ ನೂತನ ಪ್ರಾಡಕ್ಟ್ಗಳು ಬಿಡುಗಡೆ ಆಗಲಿದೆ. ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಸ್ಮಾರ್ಟ್ಫೋನ್ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಕೂಡ ಬಿಡುಗಡೆ ಆಗಲಿದೆ. ಅಲ್ಲದೆ, ಗ್ಯಾಲಕ್ಸಿ ಫ್ಲಿಪ್ ಝೆಡ್ 5 ಮತ್ತು ಝೆಡ್ ಫೋಲ್ಡ್ 5 ಪ್ರಮುಖ ಆಕರ್ಷಣೆಯಾಗಿರುತ್ತದೆ.
ಫೋಲ್ಡಿಂಗ್ ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಲೋಕದಲ್ಲಿ ಹೊಸ ಸಾಧ್ಯತೆ ಪರಿಚಯಿಸಿದ ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ ಜುಲೈ 26ಕ್ಕೆ ತನ್ನ ಈ ವರ್ಷದ ಅತಿ ದೊಡ್ಡ ಈವೆಂಟ್ ಘೋಷಣೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿಯ ನೂತನ ಪ್ರಾಡಕ್ಟ್ಗಳು ಬಿಡುಗಡೆ ಆಗಲಿದೆ. ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಸ್ಮಾರ್ಟ್ಫೋನ್ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 ಸರಣಿ ಕೂಡ ಬಿಡುಗಡೆ ಆಗಲಿದೆ. ಅಲ್ಲದೆ, ಗ್ಯಾಲಕ್ಸಿ ಫ್ಲಿಪ್ ಝೆಡ್ 5 ಮತ್ತು ಝೆಡ್ ಫೋಲ್ಡ್ 5 ಪ್ರಮುಖ ಆಕರ್ಷಣೆಯಾಗಿರುತ್ತದೆ.