Samsung OLED TV: ಸ್ಯಾಮ್​ಸಂಗ್ ಹೊಸ ಮೇಡ್ ಇನ್ ಇಂಡಿಯಾ ಒಎಲ್‌ಇಡಿ ಟಿವಿ ಬಿಡುಗಡೆ

|

Updated on: Jun 09, 2023 | 5:57 PM

ಜನಪ್ರಿಯ ಟಿ.ವಿ. ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಒಫಿಟ್ಸ್ ಒಎಲ್‌ಇಡಿ ಟಿ.ವಿ. ಶ್ರೇಣಿಯನ್ನು ನ್ಯೂರಲ್ ಕ್ವಾಂಟಂ ಪ್ರೊಸೆಸರ್ 4ಕೆಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಯಾಮ್‌ ಸಂಗ್‌ನ ಒಎಲ್‌ಇಡಿ ಟಿ.ವಿ. ಶ್ರೇಣಿಯ ಎಲ್ಲ ಮಾಡೆಲ್‌ಗಳನ್ನೂ ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಸ್ಯಾಮ್‌ಸಂಗ್‌ನ ಒಎಲ್‌ಇಡಿ ಟಿ.ವಿ. ಶ್ರೇಣಿಯಲ್ಲಿ ಎಸ್95ಸಿ ಮತ್ತು ಎಸ್90ಸಿ ಎರಡು ಸೀರೀಸ್ ಒಳಗೊಂಡಿದೆ.

ದೇಶದ ಜನಪ್ರಿಯ ಟಿ.ವಿ. ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಒಫಿಟ್ಸ್ ಒಎಲ್‌ಇಡಿ ಟಿ.ವಿ. ಶ್ರೇಣಿಯನ್ನು ನ್ಯೂರಲ್ ಕ್ವಾಂಟಂ ಪ್ರೊಸೆಸರ್ 4ಕೆಯೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಯಾಮ್‌ ಸಂಗ್‌ನ ಒಎಲ್‌ಇಡಿ ಟಿ.ವಿ. ಶ್ರೇಣಿಯ ಎಲ್ಲ ಮಾಡೆಲ್‌ಗಳನ್ನೂ ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಸ್ಯಾಮ್‌ಸಂಗ್‌ನ ಒಎಲ್‌ಇಡಿ ಟಿ.ವಿ. ಶ್ರೇಣಿಯಲ್ಲಿ ಎಸ್95ಸಿ ಮತ್ತು ಎಸ್90ಸಿ ಎರಡು ಸೀರೀಸ್ ಒಳಗೊಂಡಿದೆ. ಎರಡೂ ಸೀರೀಸ್ ಮೂರು ಗಾತ್ರಗಳು 77-ಇಂಚು, 65-ಇಂಚು ಮತ್ತು 55-ಇಂಚುಗಳಲ್ಲಿ ರೂ.169,990ರ ಪ್ರಾರಂಭಿಕ ಬೆಲೆಗಳಲ್ಲಿ ಲಭ್ಯವಿದೆ. ಹೊಸ ಟಿವಿ ಸರಣಿಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೊದಲ್ಲಿದೆ.