‘ಬಿಗ್ ಬಾಸ್ ಮನೆ ಈಗಲೂ ನಮ್ಮನ್ನು ಕಾಡುತ್ತದೆ’; ಹೊರಗೆ ಬಂದು ಅನುಭವ ಹೇಳಿಕೊಂಡ ಸಂಗೀತಾ ಶೃಂಗೇರಿ
ಸ್ಪರ್ಧಿಗಳು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಬೆಳಿಗ್ಗೆ ಬರುವ ಬಿಗ್ ಬಾಸ್ ಸಾಂಗ್, ಮೈಕ್ ಹಾಕಿಕೊಂಡು ಓಡಾಡುವುದು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾರೆ. ಈಗ ಸಂಗೀತಾ ಶೃಂಗೇರಿಗೂ ಅದೇ ರೀತಿ ಆಗಿದೆ.
‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ ಯಾವಾಗ ಹೊರಗೆ ಬರುತ್ತೇವೆ ಎಂದು ಸ್ಪರ್ಧಿಗಳಿಗೆ ಅನ್ನಿಸುತ್ತಿರುತ್ತದೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಆ ಮನೆಯನ್ನು ಸ್ಪರ್ಧಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ಬರುವ ಬಿಗ್ ಬಾಸ್ ಸಾಂಗ್, ಮೈಕ್ ಹಾಕಿಕೊಂಡು ಓಡಾಡುವುದು ಎಲ್ಲವನ್ನೂ ಸ್ಪರ್ಧಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಈಗ ಸಂಗೀತಾ ಶೃಂಗೇರಿಗೆ (Sangeetha Sringeri) ಹಾಗೆಯೇ ಆಗಿದೆ. ‘ಬಿಗ್ ಬಾಸ್ ಮನೆ ಈಗಲೂ ಕಾಡುತ್ತಿದೆ. ಸಾಂಗ್ ಬಂದಿಲ್ಲ ಎನ್ನುವ ಕಾರಣಕ್ಕೆ ಇನ್ನೂ ಬೆಳಿಗ್ಗೆ ಆಗೇ ಇಲ್ಲ ಎಂದು ಅನಿಸುತ್ತಿತ್ತು. ಈಗ ನಮ್ಮನ್ನು ಯಾರೂ ನಾಮಿನೇಟ್ ಮಾಡುವವರು ಇಲ್ಲ’ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಸಂಗೀತಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

