ನಟಿ ಸಾರಾ ಅಲಿ ಖಾನ್ ಡೈಲಿ ವ್ಯಾಯಾಮ ಹೀಗಿರುತ್ತೆ: ವಿಡಿಯೋ
Sara Ali Khan Video: ನಟಿ ಸಾರಾ ಅಲಿ ಖಾನ್, ನಟಿಯಾಗುವ ಮುಂಚೆ 100 ಕೆಜಿಗೂ ಹೆಚ್ಚು ತೂಕ ಹೊಂದಿದ್ದರು. ಯಾವ ಕೋನದಿಂದಲೂ ನಾಯಕ ನಟಿಯಾಗಲು ಸಾಧ್ಯವೇ ಇಲ್ಲದಂತಿದ್ದರು. ಆದರೆ ಸಾರಾ ತಮ್ಮ ದೇಹಸ್ಥಿತಿಗೆ ಸವಾಲು ಎಸೆದು 50ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡರು. ಈಗ ಬಾಲಿವುಡ್ನ ಸ್ಟಾರ್ ನಟಿ. ಅವರ ದಿನವಹಿ ವ್ಯಾಮಾದ ವಿಡಿಯೋ ಒಂದನ್ನು ನಟಿ ಸಾರಾ ಹಂಚಿಕೊಂಡಿದ್ದಾರೆ.
ಸಿನಿಮಾ (Cinema) ನಟ, ನಟಿಯರು ಏನು ತಪ್ಪಿಸಿದರೂ ಜಿಮ್ ಅಥವಾ ವ್ಯಾಯಾಮ ತಪ್ಪಿಸುವುದಿಲ್ಲ. ನಟಿ ಸಾರಾ ಅಲಿ ಖಾನ್, ನಟಿಯಾಗುವ ಮುಂಚೆ 100 ಕೆಜಿಗೂ ಹೆಚ್ಚು ತೂಕ ಹೊಂದಿದ್ದರು. ಯಾವ ಕೋನದಿಂದಲೂ ನಾಯಕ ನಟಿಯಾಗಲು ಸಾಧ್ಯವೇ ಇಲ್ಲದಂತಿದ್ದರು. ಆದರೆ ಸಾರಾ ತಮ್ಮ ದೇಹಸ್ಥಿತಿಗೆ ಸವಾಲು ಎಸೆದು 50ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡರು. ಈಗ ಬಾಲಿವುಡ್ನ ಸ್ಟಾರ್ ನಟಿ. ಅವರ ದಿನವಹಿ ವ್ಯಾಮಾದ ವಿಡಿಯೋ ಒಂದನ್ನು ನಟಿ ಸಾರಾ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 02, 2026 08:55 PM
Follow Us
Latest Videos
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು

