Video: ಏಕತಾ ಮೆರವಣಿಗೆ ಬಳಿಕ ಪರೇಡ್ ನಡೆದ ಮಾರ್ಗದಲ್ಲಿ ಪ್ರಧಾನಿ ಮೋದಿ ಸಂಚಾರ

Updated on: Oct 31, 2025 | 12:01 PM

ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನ. ಇಂದು ಏಕತಾ ಪ್ರತಿಮೆ ಬಳಿಕ ಗಣರಾಜ್ಯೋತ್ಸವದ ಮಾದರಿಯಲ್ಲೇ ಪರೇಡ್ ನಡೆಯಿತು. ಇದಾದ ಬಳಿಕ ಪ್ರಧಾನಿ ಮೋದಿ ಅದೇ ಮಾರ್ಗದಲ್ಲಿ ಪ್ರಧಾನಿ ಮೋದಿ ಸಂಚಾರ ನಡೆಸಿದರು. ಅದಕ್ಕೂ ಮುನ್ನ ಸರ್ದಾರ್ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದ್ದರು.

ಏಕ್ತಾ ನಗರ, ಅಕ್ಟೋಬರ್ 31: ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನ. ಇಂದು ಏಕತಾ ಪ್ರತಿಮೆ ಬಳಿಕ ಗಣರಾಜ್ಯೋತ್ಸವದ ಮಾದರಿಯಲ್ಲೇ ಪರೇಡ್ ನಡೆಯಿತು. ಇದಾದ ಬಳಿಕ ಪ್ರಧಾನಿ ಮೋದಿ ಅದೇ ಮಾರ್ಗದಲ್ಲಿ ಪ್ರಧಾನಿ ಮೋದಿ ಸಂಚಾರ ನಡೆಸಿದರು. ಅದಕ್ಕೂ ಮುನ್ನ ಸರ್ದಾರ್ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದ್ದರು.