AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ

‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ

ಮಂಜುನಾಥ ಸಿ.
|

Updated on: Jul 09, 2026 | 1:05 PM

Share

Sathish Ninasam: ಸತೀಶ್ ನೀನಾಸಂ ನಟನೆಯ ‘ಅಯೋಗ್ಯ 2’ ಸಿನಿಮಾದ ಟೈಟಲ್ ಸಾಂಗ್ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಈ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಸತೀಶ್ ನೀನಾಸಂ ಸಾಕಷ್ಟು ವಿಷಯಗಳನ್ನು ಮಾತನಾಡಿದರು. ಈ ವೇಳೆ ನಟ ಸತೀಶ್ ಅವರು ಸಿನಿಮಾ ನಟರನ್ನು ಟ್ರೋಲ್ ಮಾಡುವವರ ಬಗ್ಗೆಯೂ ಮಾತನಾಡಿದ್ದು, ‘ಖುದ್ದು ನನ್ನನ್ನು ಸಾಕಷ್ಟು ಬಾರಿ ಟ್ರೋಲ್ ಮಾಡಲಾಗಿದೆ. ನೀನು ಹೀರೋನೆ ಅಲ್ಲ, ನೋಡಲು ಚೆನ್ನಾಗಿಲ್ಲ, ಡ್ಯಾನ್ಸ್ ಬರಲ್ಲ’ ಎಂದೆಲ್ಲ ಹೇಳಿದ್ದಾರೆ. ಆದರೆ ನಾನು ಅದನ್ನು ಧನಾತ್ಮಕವಾಗಿ ತೆಗೆದುಕೊಂಡಿದ್ದೇನೆ’ ಎಂದರು. ವಿಡಿಯೋ ನೋಡಿ...

ಸತೀಶ್ ನೀನಾಸಂ (sathish ninasam) ನಟನೆಯ ‘ಅಯೋಗ್ಯ 2’ ಸಿನಿಮಾದ ಟೈಟಲ್ ಸಾಂಗ್ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಈ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಸತೀಶ್ ನೀನಾಸಂ ಸಾಕಷ್ಟು ವಿಷಯಗಳನ್ನು ಮಾತನಾಡಿದರು. ಈ ವೇಳೆ ನಟ ಸತೀಶ್ ಅವರು ಸಿನಿಮಾ ನಟರನ್ನು ಟ್ರೋಲ್ ಮಾಡುವವರ ಬಗ್ಗೆಯೂ ಮಾತನಾಡಿದ್ದು, ‘ಖುದ್ದು ನನ್ನನ್ನು ಸಾಕಷ್ಟು ಬಾರಿ ಟ್ರೋಲ್ ಮಾಡಲಾಗಿದೆ. ನೀನು ಹೀರೋನೆ ಅಲ್ಲ, ನೋಡಲು ಚೆನ್ನಾಗಿಲ್ಲ, ಡ್ಯಾನ್ಸ್ ಬರಲ್ಲ’ ಎಂದೆಲ್ಲ ಹೇಳಿದ್ದಾರೆ. ಆದರೆ ನಾನು ಅದನ್ನು ಧನಾತ್ಮಕವಾಗಿ ತೆಗೆದುಕೊಂಡಿದ್ದೇನೆ’ ಎಂದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us