SC Verdict on Article 370 Live: ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ

| Updated By: Ganapathi Sharma

Updated on: Dec 11, 2023 | 12:14 PM

ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ: ಇಂದು ಸುಪ್ರೀಂ 370ನೇ ವಿಧಿಯನ್ನು ರದ್ದತಿ ಬಗ್ಗೆ ಮಹತ್ವದ ತೀರ್ಪುವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಲಿದೆ. ಈ ವಿಚಾರಣೆಯ ನೇರ ಪ್ರಸಾರ ನೀವು ಇಲ್ಲಿ ನೋಡಬಹುದು

ದೆಹಲಿ, ಡಿ.11: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದನ್ನು ಸಂವಿಧಾನದ 370ನೇ ವಿಧಿಯಿಂದ (article 370) ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಲಿದೆ. ಇದೀಗ ವಿಚಾರಣೆ ನೆರಪ್ರಸಾರ ಇಲ್ಲಿ ನೋಡಬಹುದು.

 

Published On - 10:47 am, Mon, 11 December 23